Home

 

  "  ಸಕಾಲ "  ಇಂದು ......ನಾಳೆ ......ಇಂದಿಲ್ಲ.........ಹೇಳಿದ ಸಮಯ ( ದಿನ) ತಪ್ಪೋಲ್ಲ .........

ನಿಮ್ಮ ಅರ್ಜಿಗಳನ್ನು ಸಕಾಲದಲ್ಲಿ ಸಲ್ಲಿಸಿ , ನಿಗದಿತ ಸಮಯದಲ್ಲಿ ನಿಮ್ಮ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಿ

www.kgsc.kar.nic.in   

     ಬೇಲೂರು ನಗರದ  ಸಮಸ್ತ  ಆಸ್ತಿಯ ಮಾಲಿಕರುಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆನೀರಿನ ತೆರಿಗೆಭೂ ಬಾಡಿಗೆಲೈಸನ್ಸ್ ಫೀಮಳಿಗೆ ಬಾಡಿಗೆ,  ಹಳೆಯ  ಘರಪಟ್ಟಿಅಭಿವೃಧ್ಧಿ ಕರ ಇತ್ಯಾದಿ ಕರಗಳನ್ನು ಪುರ ಸಭೆಗೆ ಕೂಡಲೇ ಸಂದಾಯ ಮಾಡಿ ನಗರದ ಅಭಿವೃಧ್ಧಿ ಕಾರ್ಯಗಳಿಗೆ ಸಹಕರಿಸಲು ಈ ಮೂಲಕ ವಿನಂತಿಸಿದೆ  . . . . . . . . . . . . . . . .

 

* Notification Regarding Belur Accountant Consultant Vacant Post :- Notification & Application

* BELUR TMC President inagurated the KGSC counter on 02/04/2012

Photo 1
Photo 2
Photo 3

 ==================================================================================================================== 

Brief about Belur TMC:
• The Belur Town Municipal Council(TMC) was formed in 1996.
• Belur is a small to2wn located on the banks of River Yagachi, in Hassan District of Karnataka.
• Belur was the early capital of the Hoysala Empire with Halebidu which is only 16KM away, this is one of the    major tourist destinations in karnataka, India.
• The main attraction in Belur is the Chennakesava temple complex which contains the Chennakesava Temple (dedicated to Chennakeshava,Meaning handsome vishnu)as the centre piece, surrounded by the Kappe Chennigraya temple built by Shantaladevi, queen of king Vishnuvardana.
• At a distance of about 220 kms from the metro city Bangalore, Belur is considered as the Banaras of south and is thus also known as Dakshina Varanasi.
• Belur is very popular for its marvellous temples which are among the best if one wants to study temple architecture. They are an architectural delight and one can spend days drinking in their beauty.
• Belur TMC has a population of 20,285 as per census 2001.
• TMC has 23 wards with councilors and 5 nominee councilors.
• Belur TMC streches to an area of 5.23 sq.km.

 ==================================================================================================================== 

ಗಣಕೀಕರಣ :
                        1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.


Computerisation :
                                   Properties within Belur TMC limits have been identified & details have been collected & Integration of the properties has been completed . Citizens can avail this facility to pay property tax shortly. Birth & Death records are available online from the year 1990 Citizens can make use of this facility to register & obtain Birth & Death Certificates.

======= ==============================================================================================================

ಘನತ್ಯಾಜ್ಯ ವಸ್ತು ನಿರ್ವಹಣೆ:
                                        ಪುರಸಭೆಯ 23ರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನುಹೊರ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಬೀದಿಗುಡಿಸುವುದು ಮತ್ತು ಕಸ ಸಾಗಾಣಿಕೆ ಸೇರಿಕೊಂಡಿರುತ್ತದೆ. ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ ನಗರ ನ್ಯೆರ್ಮಲ್ಯವನ್ನು ಕಾಪಾಡಲು ಸಹಕರಿಸುವುದು.ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 230048


Solid Waste Management:
                                           Solid Waste Management in 23ards has been outsourced. It includes street sweeping and waste transportation. Citizens has to encourage the Door to Door collection activities in the wards and pay the service charges as per the MSW-rules for door-to-door collections. If you have any complaints regarding solid waste management please call our helpline No-230048p us to keep your city clean and hygienic. -BY Chief Officer , TMC Belur

 

===================================================================================================================== 

ಬೀದಿ ದೀಪಗಳ ನಿರ್ವಹಣೆ:
                                ಪುರಸಭೆಯ ಬೀದಿ ದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 230048

Street Light Management:
                                     Street light Management has been outsourced. It includes new street connection and repair. If you have any complaints regarding solid waste management please call our helpline No- 230048 , Chief Officer ,TMC Belur

 ==========================================================================================


ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು

 

ಇಂದು ನಗರ ಜೀವನ ವ್ಯವಸ್ಥೆಯು ಸಮಪðಕವಾಗಿರಲು ಸಕಾðರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪುರಸಭೆಯ ಮುಖಾಂತರ ಈ ಕೆಳಕಂಡ ಕತðವ್ಯಗಳನ್ನು ನಿವðಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿವðಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿವðಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾಯðಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿವðಹಣೆಯಲ್ಲಿ ಮತ್ತು ಇತರೆ ಕಾಯð ನಿವðಹಣೆಯಲ್ಲಿ ಪಾರದಶðಕತೆ ಇರಬೇಕು.

ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ:

  • ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
  • ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
  • ಆಥಿðಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
  • ರಸ್ತೆಗಳು ಮತ್ತು ಸೇತುವೆಗಳನ್ನು ನಿಮಿðಸುವುದು.
  • ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
  • ಜನರ ಆರೋಗ್ಯ, ನೈಮðಲ್ಯ ಕಾಪಾಡುವುದು.
  • ಸಮಾಜದ ದುಬðಲ ವಗðಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
  • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
  • ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
  • ಬೀದಿದೀಪ, ಬಸ್ ನಿಲ್ದಾಣ, ಸಾವðಜನಿಕ ಶೌಚಾಲಯಗಳಂಥ ಮೂಲಸೌಕಯðಗಳನ್ನು ಒದಗಿಸುವುದು.
  • ಶ್ಮಶಾನ ಮತ್ತು ಶ್ಮಶಾನಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕಯðಗಳನ್ನು ಒದಗಿಸುವುದು.
  • ಜನನ-ಮರಣ ನೊಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
  • ಕಸಾಯಿಖಾನೆಗಳ ನಿಯಂತ್ರಣ.
  • ಸಕಾðರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
  • ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
  • ರಸ್ತೆ, ಬೀದಿಗಳ ದುರಸ್ತಿ ಮತ್ತು ನಿವðಹಣೆ.
  • ಅಪಾಯಕಾರಿ ರೋಗಗಳ ನಿಯಂತ್ರಣೆ.

 ===========================================================================================         

 

 

 

 

 

 

 

 

 

 

 


 

 

 

 

 

 

 

 


          Help Line Please Call :- 08177 - 250046
This page is maintained by Suresh Babu (Chief Officer), TMC Belur

  

 

 

 

No. Of Visitors :
Last Updated   : 14/06/2013  Release History
Release 2.0.0, Powered By Karnataka Municipal Data Society & maintained by Belur TMC
This website can best viewed with the resolution 1024 * 768 using Internet Explorer 7.0 or above.
Valid CSS!